Get Mystery Box with random crypto!

ಬಾಂಗ್ಲಾ ಯುವತಿ ಕೇರಳಗೆ ಹೋಗುವ ಮೊದಲೇ ಪೊಲೀಸರಿಗೆ 'ಲಾಕ್' ಆಗಿದ್ದಳು! | Kannada News Daily

ಬಾಂಗ್ಲಾ ಯುವತಿ ಕೇರಳಗೆ ಹೋಗುವ ಮೊದಲೇ ಪೊಲೀಸರಿಗೆ "ಲಾಕ್" ಆಗಿದ್ದಳು!

ಬೆಂಗಳೂರು, ಮೇ. 28: ಇಡೀ ರಾಷ್ಟ್ರದಲ್ಲಿ ಬೆಂಗಳೂರು ಮಾನ ಹರಾಜು ಹಾಕಿದ ಬಾಂಗ್ಲಾ ಯುವತಿಯ ಅತ್ಯಾಚಾರ ಪ್ರಕರಣದ ಕೆಲವು ರೋಚಕ ಸತ್ಯಗಳು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಾರ್ ಡಾನ್ಸರ್ ಆಗಿದ್ದ 22 ವರ್ಷದ ಸಂತ್ರಸ್ತ ಯುವತಿ ಹೈದರಾಬಾದ್ ನಿಂದ ಕೇರಳ ವರೂ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು ! ಇನ್ನೊಂದು ರೋಚಕ ಸಂಗತಿ ಅಂದರೆ ಘಟನೆ ನಡೆದ ದಿನವೇ ಬಾಂಗ್ಲಾದೇಶದ ಸಂತ್ರಸ್ತ ಯುವತಿ ಬೆಂಗಳೂರಿನಿಂದ ಕೇರಳಕ್ಕೆ ಹೋಗುವ ಸಮಯದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಕೆ.

View full article