Get Mystery Box with random crypto!

ಕುವೈಟ್, ಯುಎಇನಿಂದ ಮಂಗಳೂರಿಗೆ ಬಂತು 272.820 ಮೆಟ್ರಿಕ್ ಟನ್ ಆಮ್ಲಜನಕ ಹ | Kannada News Daily

ಕುವೈಟ್, ಯುಎಇನಿಂದ ಮಂಗಳೂರಿಗೆ ಬಂತು 272.820 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ಹಡಗು

ಪಣಂಬೂರು: ಕುವೈಟ್ ಮತ್ತು ಯುಎಇ ರಾಷ್ಟ್ರಗಳಿಂದ 272.820 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತ ಹಡಗು ನವಮಂಗಳೂರು ಬಂದರಿಗೆ ಮಂಗಳವಾರ ಬಂದಿದೆ. ನೌಕಾಪಡೆಯ ಹಡಗು ಐಎನ್‌ಎಸ್ 'ಶಾರ್ದೂಲ್' ನವಮಂಗಳೂರು ಬಂದರಿಗೆ 11 ಕಂಟೈನರ್ ಗಳಲ್ಲಿ (ಇದರಲ್ಲಿ 3 ಟ್ರೈಲರ್ ಮೌಂಟೆಡ್ ಕಂಟೈನೆರ್) ದ್ರವೀಕೃತ ಆಮ್ಲಜನಕ ಮತ್ತು 60 ಪ್ಯಾಲೇಟ್ ಗಳಲ್ಲಿ ಆಮ್ಲಜನಕ ಸಿಲಿಂಡರ್ ಗಳನ್ನು (ಒಟ್ಟು 272.820 ಮೆಟ್ರಿಕ್ ಟನ್) ಹೊತ್ತು ಬಂದಿದೆ. ಹಡಗಿನಿಂದ ಈ ಸರಕನ್ನು ಇಳಿಸಲು ಮಂಗಳೂರಿನ ಗಣೇಶ್ ಶಿಪ್ಪಿಂಗ್ ಏಜೆನ್ಸಿ ಮುತುವರ್ಜಿ ವಹಿಸಿದ್ದು ಉಚಿತವಾಗಿ ಕಾರ್ಯ ನಿರ್ವಸುತ್ತಿದೆ.

View full article