Get Mystery Box with random crypto!

ಕೋವಿಡ್: ಒಬ್ಬೊಬ್ಬರು ಒಂದೊಂದು ರೀತಿ ಮಾಸ್ಕ್ ಧರಿಸ್ತಾರೆ.ಅಧ್ಯಯನ ವರದಿಯಲ | Kannada News Daily

ಕೋವಿಡ್: ಒಬ್ಬೊಬ್ಬರು ಒಂದೊಂದು ರೀತಿ ಮಾಸ್ಕ್ ಧರಿಸ್ತಾರೆ.ಅಧ್ಯಯನ ವರದಿಯಲ್ಲೇನಿದೆ?

ನವದೆಹಲಿ: ದೇಶದಲ್ಲಿನ ಶೇ.50ರಷ್ಟು ಜನರು ಈವಾಗಲೂ ಮಾಸ್ಕ್ ಧರಿಸುತ್ತಿಲ್ಲ. ಆದರೆ ಶೇ.64ರಷ್ಟು ಮಂದಿ ಮಾಸ್ಕ್ ಧರಿಸುತ್ತಿರುವವರು ತಮ್ಮ ಮೂಗಿನ ಕೆಳಕ್ಕೆ ಇಳಿಸಿಕೊಂಡಿರುವುದಾಗಿ ಅಧ್ಯಯನ ವರದಿ ತಿಳಿಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ(ಮೇ 20) ತಿಳಿಸಿದೆ. ನಮಗೆ ಸಭೆ ಮಾಡಲು ಅನುಮತಿ ಕೊಡಲ್ಲ, ಸರ್ಕಾರ ಏನ್ನನ್ನೋ ಮುಚ್ಚಿಡುತ್ತಿದೆ: ರಾಮಲಿಂಗಾರೆಡ್ಡಿ ಮಾಸ್ಕ್ ಧರಿಸುವ ಶೇ.64ರಷ್ಟು ಮಂದಿ ಮೂಗನ್ನು ಬಿಟ್ಟು, ಬಾಯಿಯನ್ನು ಮಾತ್ರ ಮುಚ್ಚಿಕೊಂಡಿರುತ್ತಾರೆ, ಶೇ.20ರಷ್ಟು ಮಂದಿ ಮಾಸ್ಕ್ ಅನ್ನು ಗಲ್ಲದ ಮೇಲೆ ಬಿಟ್ಟುಕೊಂಡಿರುತ್ತಾರೆ. ಶೇ,2ರಷ್ಟು ಮಂದಿ ಕುತ್ತಿಗೆಯಲ್ಲಿ ನೇತಾಡಿಸಿಕೊಂಡಿರುತ್ತಾರೆ. ಕೇವಲ ಶೇ.14ರಷ್ಟು ಮಂದಿ ಮಾತ್ರ ಮೂಗು, ಬಾಯಿ, ಗಲ್ಲವನ್ನು ಸಂಪೂರ್ಣವಾಗಿ ಮಾಸ್ಕ್ ನಿಂದ ಮುಚ್ಚಿಕೊಂಡಿರುತ್ತಾರೆ ಎಂದು ವಿವರಿಸಿದೆ.

View full article