Get Mystery Box with random crypto!

ಚಿಕ್ಕಮಗಳೂರು: ಮೇ 24ರವರೆಗೆ ಕಂಪ್ಲೀಟ್ ಲಾಕ್; ಅಗತ್ಯ ವಸ್ತು ಕೊಳ್ಳಲು ಮು | Kannada News Daily

ಚಿಕ್ಕಮಗಳೂರು: ಮೇ 24ರವರೆಗೆ ಕಂಪ್ಲೀಟ್ ಲಾಕ್; ಅಗತ್ಯ ವಸ್ತು ಕೊಳ್ಳಲು ಮುಗಿಬಿದ್ದ ಜನ

ಚಿಕ್ಕಮಗಳೂರು: ಕಾಫಿನಾಡಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದಿನಿಂದ( ಮೇ 20) ಮೇ 24ರವರೆಗೆ ಚಿಕ್ಕಮಗಳೂರು ಕಂಪ್ಲೀಟ್ ಬಂದ್ ಮಾಡಲಾಗಿದೆ. ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಅವಕಾಶ ನೀಡಲಾಗಿದ್ದು, ಅದರೆ ನಗರದ ಮಾರುಕಟ್ಟೆ ರಸ್ತೆಯಲ್ಲಿ ಜನಜಂಗುಳಿ ಕಂಡು ಬಂದಿದೆ. ತರಕಾರಿ, ಮೀನು-ಮಾಂಸ ಕೊಳ್ಳಲು ಮುಗಿಬಿದ್ದಿರುವ ಜನರು ಮುಗಿಬಿದ್ದಿದ್ದು, ಖರೀದಿ ಭರಾಟೆಯಲ್ಲಿ ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ. ರಾಜಸ್ಥಾನ್ ಮಾಜಿ ಸಿಎಂ ಜಗನ್ನಾಥ್ ಪಹಾಡಿಯಾ ಕೋವಿಡ್ ನಿಂದ ನಿಧನ ಜುಲೈ ಅಂತ್ಯಕ್ಕೆ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ; 6-8 ತಿಂಗಳಲ್ಲಿ ಮೂರನೇ ಅಲೆ ರಾಜ್ಯದಲ್ಲಿ ಸತತ ಎರಡನೆ ದಿನವೂ ಹೊಸ ಪ್ರಕರಣಗಳಿಗಿಂತ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.

View full article