Get Mystery Box with random crypto!

ಕಿಂಗ್ ಆಫ್ ಕ್ಲೇ ಕೋರ್ಟ್‌ ನಡಾಲ್‌ ಪಾಲಾದ 10ನೇ ಇಟಾಲಿಯನ್‌ ಓಪನ್‌ ರೋಮ | Kannada News Daily

ಕಿಂಗ್ ಆಫ್ ಕ್ಲೇ ಕೋರ್ಟ್‌ ನಡಾಲ್‌ ಪಾಲಾದ 10ನೇ ಇಟಾಲಿಯನ್‌ ಓಪನ್‌

ರೋಮ್‌(ಮೇ.18): ಇಲ್ಲಿ ನಡೆದ ಇಟಾಲಿಯನ್‌ ಓಪನ್‌ ಟೆನ್ನಿಸ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಟೆನ್ನಿಸ್‌ ಆಟಗಾರ ಹಾಗೂ ಆವೆ ಅಂಗಣದ ರಾಜ(ಕಿಂಗ್ ಆಫ್‌ ಕ್ಲೇ ಕೋರ್ಟ್) ರಫೇಲ್‌ ನಡಾಲ್‌ ಅವರು ವಿಶ್ವದ ನಂ.1 ಟೆನ್ನಿಸ್‌ ಆಟಗಾರ ನೊವಾಕ್‌ ಜೋಕೋವಿಚ್‌ ವಿರುದ್ಧ ವಿಜಯ ಸಾಧಿಸಿದ್ದಾರೆ. ಈ ಮೂಲಕ ಎಡಗೈ ಟೆನಿಸಿಗ 10ನೇ ಸಲ ಇಟಾಲಿಯನ್‌ ಓಪನ್‌ ಗೆದ್ದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 2 ಗಂಟೆ 49 ನಿಮಿಷಗಳ ಕಾಲ ನಡೆದ ಸುದೀರ್ಘ ಆಟದಲ್ಲಿ ನಡಾಲ್‌ 7-5, 1-6, 6-3 ಅಂತರದಿಂದ ನೊವಾಕ್‌ ಜೋಕೋವಿಚ್‌ ವಿರುದ್ದ ಜಯ ಸಾಧಿಸಿದರು. ಈ ಟ್ರೋಫಿಯನ್ನು 10ನೇ ಬಾರಿಗೆ ಎತ್ತಿ ಹಿಡಿಯುತ್ತಿರುವುದು ನಿಜಕ್ಕೂ ಒಂದು ರೀತಿಯ ಅದ್ಭುತ ಅನುಭವ.

View full article