Get Mystery Box with random crypto!

ಸಂಸದ ಪ್ರತಾಪ್ ಸಿಂಹಗೆ ಕೋವಿಡ್ ಸೋಂಕು ದೃಢ ಮೈಸೂರು; ಮೈಸೂರು ಸಂಸದ ಪ್ರ | Kannada News Daily

ಸಂಸದ ಪ್ರತಾಪ್ ಸಿಂಹಗೆ ಕೋವಿಡ್ ಸೋಂಕು ದೃಢ

ಮೈಸೂರು; ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಟ್ವಿಟ್ಟರ್ ನಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಬೆಳಿಗ್ಗೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ರೋಗಿಯೊಬ್ಬರನ್ನು ಭೇಟಿಯಾಗಲು ಹೋಗಿದ್ದೆ. ನಂತರ ರ್ಯಾಪಿಡ್ ಟೆಸ್ಟ್ ಮಾಡಿಸಿದಾಗ ಕರೊನಾ ನೆಗಟಿವ್ ಬಂದಿತ್ತು. ಆದರೆ, ನಂತರ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿದಾಗ ಕರೊನಾ ಪಾಸಿಟಿವ್ ಬಂದಿದೆ.

View full article