Get Mystery Box with random crypto!

ಭಟ್ಕಳ; ಶಾಲೆಯ ಬಾಡಿಗೆ ಬಾಕಿ, ಬಿಇಒ ಕಚೇರಿ ಜಪ್ತಿ ಕಾರವಾರ, ಅಕ್ಟೋಬರ್ | Kannada News Daily

ಭಟ್ಕಳ; ಶಾಲೆಯ ಬಾಡಿಗೆ ಬಾಕಿ, ಬಿಇಒ ಕಚೇರಿ ಜಪ್ತಿ

ಕಾರವಾರ, ಅಕ್ಟೋಬರ್ 28; ಭಟ್ಕಳದ ಮುಗ್ದುಮ್ ಕಾಲೋನಿಯ ಜಮಾತುಲ್ ಮುಸ್ಲಿಮಿನ್‌ನ ಕಟ್ಟಡದಲ್ಲಿನ ಸರ್ಕಾರಿ ಉರ್ದು ಪ್ರಾರ್ಥಮಿಕ ಶಾಲೆಯ ಬಾಡಿಗೆ 20 ವರ್ಷದಿಂದ ಬಾಕಿ ಉಳಿಸಿಕೊಂಡಿರುವುದರಿಂದ, ನ್ಯಾಯಾಲಯದ ಆದೇಶದಂತೆ ಭಟ್ಕಳದ ಬಿಇಒ ಕಚೇರಿಯ ಉಪಕರಣಗಳನ್ನು ನ್ಯಾಯಾಲಯದ ಸಿಬ್ಬಂದಿ ಗುರುವಾರ ಜಪ್ತಿ ಮಾಡಿದ್ದಾರೆ.

View full article