Get Mystery Box with random crypto!

JNANA DARSHANA IAS

टेलीग्राम चैनल का लोगो jnanadarshana — JNANA DARSHANA IAS J
चैनल से विषय:
Hhh
टेलीग्राम चैनल का लोगो jnanadarshana — JNANA DARSHANA IAS
चैनल से विषय:
Hhh
चैनल का पता: @jnanadarshana
श्रेणियाँ: शिक्षा
भाषा: हिंदी
ग्राहकों: 9.99K
चैनल से विवरण

UPSC ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಇಚ್ಛಿಸುವ ಕನ್ನಡಿಗರಿಗೊಂದು ವೇದಿಕೆ.
Www.jnanadarshana.com
JD Office Address.
https://posts.gle/Xo9is
Ph:6364000670
Admin: @Jnanadarshanaofficial
ಇದು jnanadarshana ತಂಡದಿಂದ ನಿರ್ವಹಿಸಲಾಗುತ್ತದೆ.

Ratings & Reviews

4.00

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

1

2 stars

0

1 stars

0


नवीनतम संदेश 4

2023-05-26 06:13:18 https://youtube.com/live/y-aGKNBgSF0?feature=share



FOR ADMISSION: 6364000670

-:THE ORIENTATION CLASS:-

DATE: 11th June 2023 (SUNDAY)
TIME: 11:00 AM - 1:00 PM.
PLACE: JNANA DARSHANA IAS,
VIJAYA NAGARA, BANGALORE.
2.2K viewsJnana Darshana, 03:13
ओपन / कमेंट
2023-05-25 09:46:57
https://vijaykarnataka.com/news/vijayapura/yalaguresha-nayaka-from-vijayapura-district-clear-upsc-2023-in-kannada-medium/articleshow/100465405.cms

ಕನ್ನಡ ಮಾಧ್ಯಮದಲ್ಲಿ ಐಎಎಸ್ ಪರೀಕ್ಷೆ ಪಾಸು ಮಾಡಿರುವ ಯಲಗೂರೇಶ ನಾಯಕ್ ಅವರಿಗೆ ಜ್ಞಾನದರ್ಶನ ವತಿಯಿಂದ ತುಂಬು ಹೃದಯದ ಶುಭಾಶಯಗಳು

ಇದೇ ರೀತಿಯಲ್ಲಿ ಇನ್ನು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಐಎಎಸ್ ಪರೀಕ್ಷೆ ಪಾಸು ಮಾಡಲೆಂದು ಹಾರೈಸುತ್ತೇವೆ.
4.6K viewsJnana Darshana, 06:46
ओपन / कमेंट
2023-05-25 08:59:17
Congratulations Thanmay (AIR-690) and Cheluvaraj(AIR-238)

Regards,
Dr Rakesh E S
JNANA DARSHANA
6.9K viewsJnana Darshana, edited  05:59
ओपन / कमेंट
2023-05-23 11:34:18

UPSC CSE 2022 Final Results...

Congratulations to all the selected candidates...
5.1K viewsRAGHAVENDRA D. TALAWAR, 08:34
ओपन / कमेंट
2023-05-23 09:04:57 The result of UPSC CSE 2022 is expected today or tomorrow. All the very best to those who have appeared for interview.!!!
4.9K viewsRAGHAVENDRA D. TALAWAR, 06:04
ओपन / कमेंट
2023-05-18 10:13:26 https://youtube.com/live/y-aGKNBgSF0?feature=share



FOR ADMISSION: 6364000670

-:THE ORIENTATION CLASS:-

DATE: 11th June 2023 (SUNDAY)
TIME: 11:00 AM - 1:00 PM.
PLACE: JNANA DARSHANA IAS,
VIJAYA NAGARA, BANGALORE.
16.1K viewsJnana Darshana, 07:13
ओपन / कमेंट
2023-05-18 06:54:07
5.8K viewsJnana Darshana, 03:54
ओपन / कमेंट
2023-05-17 06:20:28 ಎಲ್ಲರಿಗೂ ನಮಸ್ಕಾರ ಯುಪಿಎಸ್ಸಿ ಅವರು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದಂತೆ ರಾಜ್ಯ ಸರ್ಕಾರದ ಕರ್ನಾಟಕ ಲೋಕಸೇವಾ ಆಯೋಗವು ಯು ಪಿ ಎಸ್ ಸಿ ಮಾಕ್ ಟೆಸ್ಟ್ ತೆಗೆದುಕೊಳ್ಳುತ್ತದೆ. ಹಿಂದಿನ ಮೂರು ಮಾಕ್ ಟೆಸ್ಟ್ ಗಳಿಗಿಂತ ಇದು ಸ್ವಲ್ಪ ಕಷ್ಟಕರವಾಗಿರಬಹುದು. ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ಈ ರಸಪ್ರಶ್ನೆಗೆ ಹಾಜರಾಗಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.

https://docs.google.com/forms/d/e/1FAIpQLSfHlLMIwjF7I5B8XYOTx2S3ePgLkJK9QzPEnj9mJPBPRwMFPw/viewform?usp=pp_url
6.0K viewsRAGHAVENDRA D. TALAWAR, 03:20
ओपन / कमेंट
2023-05-15 08:33:28 ಆತ್ಮೀಯ ಸ್ಪರ್ಧಾ ಮಿತ್ರರೆ,

ನಮ್ಮ ಬದುಕು ಒಂಥರಾ ವಿಚಿತ್ರವಾಗಿ ಕಂಡರೂ ಅದನ್ನು ಸುಂದರ ಚಿತ್ರಣವನ್ನಾಗಿ ಮಾಡಲು ನಮ್ಮೆಲ್ಲರಿಂದ ಸಾಧ್ಯವಿದೆ. ಬರುವ ಪ್ರತಿಯೊಂದು ಅವಕಾಶಗಳನ್ನೂ ಸರಿಯಾದ ರೀತಿಯಲ್ಲಿ ಸದ್ವಿನಿಯೋಗಪಡಿಸಿಕೊಂಡರೆ ಸಂತೃಪ್ತ ಜೀವನ ನಮ್ಮದಾಗಿಯೇ ಆಗುತ್ತದೆ. ನಾಳೆಯ ಬಗ್ಗೆ ಕನಸುಗಳಿರಲಿ ಆದರೆ ಬರೀ ಕನಸು ಕಾಣುತ್ತಾ ನಿದ್ರಿಸುವುದು ಬೇಡ. ನಿನ್ನೆಯ ತಪ್ಪುಗಳನ್ನು ಅರಿಯಲು ಚಿಂತನೆಯನ್ನು ನಡೆಸೋಣ ಆದರೆ ಚಿಂತಿಸುತ್ತಾ ವರ್ತಮಾನದ ಈ ಕ್ಷಣವನ್ನು ವ್ಯರ್ಥಗೊಳಿಸುವುದು ಬೇಡ.
ಈ ನಮ್ಮ ಹೋರಾಟದ ಪಯಣದಲ್ಲಿ ಸಹಕಾರಿಯಾಗಲೆಂದು ಜ್ಞಾನ ದರ್ಶನ ಸಂಸ್ಥೆಯು ಆರಂಭಿಸಿದ ಅಕ್ಷರ ದಾಸೋಹ ಮಾಸಪತ್ರಿಕೆಯ ಏಪ್ರಿಲ್ 2023 ರ ಸಂಚಿಕೆಯನ್ನು ತಮಗರ್ಪಿಸುತ್ತಿದ್ದು ತಾವುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ ಸರ್ವರಿಗೂ ಒಳಿತಾಗಲೆಂದು ಹಾರೈಸುವ...

- ಅಕ್ಷರ ದಾಸೋಹ ಪತ್ರಿಕಾ ತಂಡ.
5.2K viewsRAGHAVENDRA D. TALAWAR, 05:33
ओपन / कमेंट
2023-05-12 08:10:22
ಆತ್ಮೀಯ ವಿದ್ಯಾರ್ಥಿಗಳೇ,

“JUNE BATCH” ಕನ್ನಡ ಸಾಹಿತ್ಯ ತರಗತಿಗಳು (ONLINE & OFFLINE) JUNE 4th, 2023 ರಿಂದ ಪ್ರಾರಂಭಗೊಳ್ಳಲಿವೆ.

ಆಸಕ್ತಿಯುಳ್ಳ ವಿದ್ಯಾರ್ಥಿಗಳು ಈಗಲೇ ನೊಂದಾಯಿಸಿಕೊಳ್ಳಬಹುದು.

Contact: 6364000670
(Time: 10:30 to 5:30 PM)
Place: JNANA DARSHANA IAS, Bengaluru.
563 viewsJnana Darshana, 05:10
ओपन / कमेंट