Get Mystery Box with random crypto!

⭐ಜಾಗೃತ್ ಕರ್ನಾಟಕ⭐

टेलीग्राम चैनल का लोगो jagruthkarnataka — ⭐ಜಾಗೃತ್ ಕರ್ನಾಟಕ⭐
टेलीग्राम चैनल का लोगो jagruthkarnataka — ⭐ಜಾಗೃತ್ ಕರ್ನಾಟಕ⭐
चैनल का पता: @jagruthkarnataka
श्रेणियाँ: शिक्षा
भाषा: हिंदी
ग्राहकों: 19.48K
चैनल से विवरण

💜100% Free Service for Poor Students 💜
ಆದರ್ಶವನ್ನು ಬಲವಾಗಿ
ಹಿಡಿದುಕೊಳ್ಳಿರಿ ಮತ್ತು ಮುನ್ನಡೆಯಿರಿ!💪
ಈ ನಮ್ಮ ಜೀವನವೆಂಬ ರಣರಂಗದಲ್ಲಿ ಹೋರಾಡುವಾಗ ಏಳುಬೀಳುಗಳೆಂಬ ಧೂಳನ್ನೆಬ್ಬಿಸಲೇಬೇಕು🔥
ನಿಮ್ಮ ಮನದನಿಯ ಸಾರಥಿ 🤗
@LovingCHALLENGES

Ratings & Reviews

2.00

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

0

1 stars

1


नवीनतम संदेश 9

2022-06-06 15:38:48
2.3K viewsBe A Warrior, 12:38
ओपन / कमेंट
2022-06-05 13:53:25
1.9K viewsBe A Warrior, 10:53
ओपन / कमेंट
2022-06-05 13:49:10
1.9K viewsBe A Warrior, 10:49
ओपन / कमेंट
2022-06-05 13:48:03 Article With Highlights!
1.7K viewsBe A Warrior, edited  10:48
ओपन / कमेंट
2022-06-05 04:51:44 ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಅವರು ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ರೋಲ್ಯಾಂಡ್‌ ಗ್ಯಾರೋಸ್‌ನ ಫಿಲಿಪ್‌ ಚಾಟ್ರಿಯರ್‌ ಕೋರ್ಟ್‌ನಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಸ್ವೆಟೆಕ್‌ 6–1, 6–3 ರಲ್ಲಿ ಅಮೆರಿಕದ ಕೊಕೊ ಗಫ್ ವಿರುದ್ಧ ನಿರಾಯಾಸ ಗೆಲುವು ಸಾಧಿಸಿದರು.

ವಿಶ್ವದ ಅಗ್ರ ರ‍್ಯಾಂಕಿಂಗ್‌ನ ಆಟಗಾರ್ತಿಗೆ ಒಲಿದ ಎರಡನೇ ಫ್ರೆಂಚ್‌ ಓಪನ್‌ ಪ್ರಶಸ್ತಿ ಇದು. 2020 ರಲ್ಲೂ ಅವರು ಇಲ್ಲಿ ಚಾಂಪಿಯನ್‌ ಆಗಿದ್ದರು.
2.6K viewsBe A Warrior, edited  01:51
ओपन / कमेंट
2022-06-05 04:37:22 1974ರಿಂದ ಪ್ರತಿ ವರ್ಷ June 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ.

2022ರ ವಿಶ್ವ ಪರಿಸರ ದಿನವನ್ನು ಆಯೋಜಿಸುತ್ತಿರುವ ದೇಶ
—Sweden

ಧ್ಯೇಯ ವಾಕ್ಯ 2022
"ಒಂದೇ ಭೂಮಿ"

1972ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಪರಿಸರ ಕುರಿತ ಸಮ್ಮೇಳನದ ಘೋಷವಾಕ್ಯ ಕೂಡ "ಒಂದೇ ಭೂಮಿ" ಎಂಬುದು ಆಗಿತ್ತು.

Environmental Performance Index 2020: INDIA-168.

Tyler Prize : Nobel Prize for Environment.

Join

━━━━━━✧❂✧━━━━━
145 viewsBe A Warrior, edited  01:37
ओपन / कमेंट