Get Mystery Box with random crypto!

⭐ಜಾಗೃತ್ ಕರ್ನಾಟಕ⭐

टेलीग्राम चैनल का लोगो jagruthkarnataka — ⭐ಜಾಗೃತ್ ಕರ್ನಾಟಕ⭐
टेलीग्राम चैनल का लोगो jagruthkarnataka — ⭐ಜಾಗೃತ್ ಕರ್ನಾಟಕ⭐
चैनल का पता: @jagruthkarnataka
श्रेणियाँ: शिक्षा
भाषा: हिंदी
ग्राहकों: 17.66K
चैनल से विवरण

💜100% Free Service for Poor Students 💜
ಆದರ್ಶವನ್ನು ಬಲವಾಗಿ
ಹಿಡಿದುಕೊಳ್ಳಿರಿ ಮತ್ತು ಮುನ್ನಡೆಯಿರಿ!💪
ಈ ನಮ್ಮ ಜೀವನವೆಂಬ ರಣರಂಗದಲ್ಲಿ ಹೋರಾಡುವಾಗ ಏಳುಬೀಳುಗಳೆಂಬ ಧೂಳನ್ನೆಬ್ಬಿಸಲೇಬೇಕು🔥
ನಿಮ್ಮ ಮನದನಿಯ ಸಾರಥಿ 🤗
@LovingCHALLENGES

Ratings & Reviews

2.00

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

0

1 stars

1


नवीनतम संदेश 23

2022-05-16 13:29:00
International Day of Light - May 16

ಭೌತವಿಜ್ಞಾನಿ ಮತ್ತು ಎಂಜಿನಿಯರ್ ಥಿಯೋಡರ್ ಮೈಮಾನ್ ಅವರು 1960 ರಲ್ಲಿ ಲೇಸರ್‌ನ ಮೊದಲ ಯಶಸ್ವಿ ಕಾರ್ಯಾಚರಣೆ ನಡೆಸಿದ ಪ್ರಯುಕ್ತ ಪ್ರತಿವರ್ಷ ಮೇ 16 ರಂದು ಅಂತರರಾಷ್ಟ್ರೀಯ ಬೆಳಕಿನ ದಿನವನ್ನು ಆಚರಿಸುತ್ತಾರೆ.

UNO[ವಿಶ್ವಸಂಸ್ಥೆ]
2015 ಅನ್ನು ಬೆಳಕಿನ ವರ್ಷವೆಂದು ಘೋಷಿಸಿದೆ.

ಇದು UNESCOದ ಅಧಿಕೃತ ಆಚರಣೆಯಾಗಿದೆ.

Join ಜಾಗೃತ್ ಕರ್ನಾಟಕ

━━━━━━━✧❂✧━━━━━━
2.4K viewsBe A Warrior, edited  10:29
ओपन / कमेंट
2022-05-16 13:28:59 ಅಂತಾರಾಷ್ಟ್ರೀಯ ಶಾಂತಿ ದಿನ- May 16.
ಈ ದಿನವನ್ನು ಮೊದಲ ಬಾರಿಗೆ 2018ರಲ್ಲಿ ಆಚರಿಸಲಾಯಿತು.

ರಾಷ್ಟ್ರೀಯ ಡೆಂಗ್ಯೂ ದಿನ-May 16.

ಈಡಿಸ್(Aedes) ಸೊಳ್ಳೆಯ ಕಡಿತದಿಂದ ಡೆಂಗ್ಯೂ ಉಂಟಾಗುತ್ತದೆ.

ಧ್ಯೇಯ ವಾಕ್ಯ:-
ಡೆಂಘೀ ತಡೆಗಟ್ಟಬಹುದು; ಬನ್ನಿ ಎಲ್ಲರೂ ಕೈ ಜೋಡಿಸೋಣ.

━━━━━━✧❂✧━━━━━
2.1K viewsBe A Warrior, edited  10:28
ओपन / कमेंट
2022-05-16 13:24:53
ಯಾರ ಜನ್ಮದಿನವನ್ನು ಬುದ್ಧ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ?
- Gautama Buddha

He was the founder of?
- Buddhism

ಬುದ್ಧ ಎಲ್ಲಿ ಜನಿಸಿದನು?
- Lumbini

ಬುದ್ಧ ಎಲ್ಲಿ ಮರಣಿಸಿದ?
- Kushinagar

ಬುದ್ಧಚರಿತವನ್ನು ಬರೆದವರು ಯಾರು? - Asvaghosa

ಬೌದ್ಧ ಧರ್ಮವನ್ನು ಮೊದಲು ಅಳವಡಿಸಿಕೊಂಡವರು ಯಾರು?
- Ashoka
2.1K viewsBe A Warrior, edited  10:24
ओपन / कमेंट
2022-05-15 17:19:39
1.9K viewsBe A Warrior, 14:19
ओपन / कमेंट
2022-05-15 17:16:38
2.0K viewsBe A Warrior, 14:16
ओपन / कमेंट