Get Mystery Box with random crypto!

ವಿಶ್ವ ಹಾಲಿನ ದಿನ-ಜೂನ್ 1 ಹಾಲಿನ ಪ್ರಾಮುಖ್ಯತೆಯನ್ನು ಗುರುತಿಸಲು ವಿಶ | ⭐ಜಾಗೃತ್ ಕರ್ನಾಟಕ⭐

ವಿಶ್ವ ಹಾಲಿನ ದಿನ-ಜೂನ್ 1

ಹಾಲಿನ ಪ್ರಾಮುಖ್ಯತೆಯನ್ನು ಗುರುತಿಸಲು ವಿಶ್ವಸಂಸ್ಥೆಯ "ಆಹಾರ ಮತ್ತು ಕೃಷಿ ಸಂಸ್ಥೆ"
ಈ ದಿನವನ್ನು ಆಚರಿಸಲು ಪ್ರಾರಂಭಿಸಿತು.

ಜೂನ್ 1, 2001ರಿಂದ
ಪ್ರತಿವರ್ಷ ವಿಶ್ವ ಹಾಲಿನ ದಿನವನ್ನು ಆಚರಿಸಲಾಗುತ್ತಿದೆ.

Theme 2022:-
“Dairy Net Zero”.
ಪರಿಸರ, ಪೌಷ್ಟಿಕತೆ ಮತ್ತು ಸಾಮಾಜಿಕ - ಆರ್ಥಿಕ ಸಬಲೀಕರಣ ಸಮೇತ ಹೈನೋದ್ಯಮದಲ್ಲಿ ಸುಸ್ಥಿರತೆ.

ಕ್ಷೀರಕ್ರಾಂತಿಯು ಹಾಲಿನ ಉತ್ಪಾದನೆಗೆ ಸಂಬಂಧಿಸಿದೆ.

ಭಾರತದ ಕ್ಷೀರಕ್ರಾಂತಿ ಪಿತಾಮಹ, ಅಮುಲ್ ಸಂಸ್ಥೆ ಸಂಸ್ಥಾಪಕ - ವರ್ಗೀಸ್ ಕುರಿಯನ್.

The White Revolution, known as Operation Flood was launched in 1970.

Union Finance Minister to facilitate doubling of milk processing capacity from 53.5 million MT to 108 million MT by 2025 .

India is the world's largest producer of milk,

National Dairy Development Board
Hq :- Anand Gujarat

ಮೊದಲ ಅಧ್ಯಕ್ಷ-ವರ್ಗಿಸ್ ಕುರಿಯನ್
1965ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ನೆಮಿಸಿದ್ದರು.

National Dairy Research Institute(NDRI)
-Karnal Haryana

ರಾಷ್ಟ್ರೀಯ ಹಾಲು ದಿನವನ್ನು ನವೆಂಬರ್ 26ರಂದು ಆಚರಿಸಲಾಗುತ್ತದೆ.