Get Mystery Box with random crypto!

The Quadrilateral Security Dialogue (QSD, also known as the Qu | ⭐ಜಾಗೃತ್ ಕರ್ನಾಟಕ⭐

The Quadrilateral Security Dialogue (QSD, also known as the Quad)(ಚತುರ್ಭುಜ ಭದ್ರತಾ ಸಂವಾದ) United States, Japan, Australia & India ನಡುವಿನ ಅನೌಪಚಾರಿಕ ಕಾರ್ಯತಂತ್ರದ ವೇದಿಕೆಯಾಗಿದ್ದು, ಇದನ್ನು ಅರೆ-ನಿಯಮಿತ ಶೃಂಗಸಭೆಗಳು, ಮಾಹಿತಿ ವಿನಿಮಯ ಮತ್ತು ಸದಸ್ಯ ರಾಷ್ಟ್ರಗಳ ನಡುವಿನ ಮಿಲಿಟರಿ ಕಸರತ್ತುಗಳಿಂದ ನಿರ್ವಹಿಸಲಾಗುತ್ತದೆ.

ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಾಬಲ್ಯಕ್ಕೆ ತಡೆ ಒಡ್ಡುವುದು ‘ಕ್ವಾಡ್‌’ನ ಮುಖ್ಯ ಉದ್ದೇಶ. 

ನಾಲ್ಕು ದೇಶಗಳ ಕೂಟ ‘ಕ್ವಾಡ್‌’ಗೆ 2017ರ ನವೆಂಬರ್‌ನಲ್ಲಿ ಪುನಶ್ಚೇತನ ನೀಡಲಾಗಿದೆ. 

ಜಪಾನ್'ನ ಟೋಕಿಯೊದಲ್ಲಿ May 24ರಂದು ಕ್ವಾಡ್‌ ಕೂಟದ ಶೃಂಗಸಭೆ ನಡೆಯಿತು.

━━━━━━✧❂✧━━━━━