Get Mystery Box with random crypto!

ಮೇ 11, 1998ರಂದು Pokhran2 ಪರಮಾಣು ಪರೀಕ್ಷೆ ನಡೆಸಿದ ಪ್ರಯುಕ್ತ ಭಾರತದಲ | ⭐ಜಾಗೃತ್ ಕರ್ನಾಟಕ⭐

ಮೇ 11, 1998ರಂದು Pokhran2 ಪರಮಾಣು ಪರೀಕ್ಷೆ ನಡೆಸಿದ ಪ್ರಯುಕ್ತ ಭಾರತದಲ್ಲಿ ಪ್ರತಿವರ್ಷ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಮೇ 11ರಂದು ಆಚರಿಸಲಾಗುತ್ತದೆ.

ಮೊದಲ ಪರಮಾಣು ಪರೀಕ್ಷೆಯನ್ನು 1974ರ ಮೇ 18ರಂದು ಎಲ್ಲಿ ನಡೆಸಲಾಯಿತು?
- Pokhran, Rajasthan

ಮೊದಲ ಪರಮಾಣು ಪರೀಕ್ಷೆಯ ಹೆಸರು -Smiling Budha(ನಗುವ ಬುದ್ಧ).

ಎರಡನೇಯ ಪರಮಾಣು ಪರೀಕ್ಷೆಯ ಹೆಸರು
- ಆಪರೇಷನ್ ಶಕ್ತಿ.

Join ಜಾಗೃತ್ ಕರ್ನಾಟಕ

━━━━━━✧❂✧━━━━━