Get Mystery Box with random crypto!

ಸಮುದ್ರದ ಅಲೆ ನನಗೆ ಆದರ್ಶ. ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ. ಬಿದ್ದ | 🕯ಬದುಕಲು ಕಲಿಯಿರಿ🕯

ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ, ಚೆನ್ನಾಗಿರುತ್ತದೆ.