Get Mystery Box with random crypto!

ಇನ್ನು ಸ್ವಲ್ಪ ನಿದ್ದೆ, ಇನ್ನು ತುಸ ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ | 🕯ಬದುಕಲು ಕಲಿಯಿರಿ🕯

ಇನ್ನು ಸ್ವಲ್ಪ ನಿದ್ದೆ,
ಇನ್ನು ತುಸ ತೂಕಡಿಕೆ,
ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ?

ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.

A little sleep, a little slumber, a little folding of the hands to rest— and poverty will come on you like a thief and scarcity like an armed man.

— ಜ್ಞಾನೋಕ್ತಿಗಳು 24: 33, 34.