Get Mystery Box with random crypto!

ಗೆಳೆಯರೇ ಕೆಎಎಸ್/ ಪಿಎಸ್ಐ 24ನೇ ಬ್ಯಾಚ್ ಆರಂಭವಾಗುತ್ತಿದೆ. ಈ ಬ್ಯಾಚಿನ | Art_of_Answer_Writing✍✍

ಗೆಳೆಯರೇ

ಕೆಎಎಸ್/ ಪಿಎಸ್ಐ 24ನೇ ಬ್ಯಾಚ್ ಆರಂಭವಾಗುತ್ತಿದೆ.

ಈ ಬ್ಯಾಚಿನಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಪಠ್ಯಕ್ರಮವನ್ನು ಸಂಪೂರ್ಣವಾಗಿ ಮುಗಿಸಿಕೊಡಲಾಗುತ್ತದೆ.

ಇದರ ಜೊತೆಗೆ ಪಿಎಸ್ಐ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಸಂಪೂರ್ಣ ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ.

ಕೆಎಎಸ್ ಮತ್ತು ಪಿಎಸ್ಐ ಪರೀಕ್ಷೆಗಳಿಗೆ ಬೇಕಾದ ಸ್ಟ್ರಾಟ ಜಿ ಕ್ಲಾಸ್ ಗಳನ್ನು ಹೇಳಿಕೊಡಲಾಗುತ್ತದೆ.

ಪ್ರಬಂಧ ಬರೆಯಲು ಬೇಕಾಗುವ ಎಲ್ಲಾ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ ಮತ್ತು ಕೆಲವು ಪ್ರಮುಖ ಪ್ರಬಂಧಗಳ ಪಿಡಿಎಫ್ ನೀಡಲಾಗುತ್ತದೆ.


ಈ ಬ್ಯಾಚ್ ಕೋರ್ಸ್ ನ ಅವಧಿ 4 + ತಿಂಗಳುಗಳ ಕಾಲ ಇರುತ್ತದೆ.

ಪಿಡಿಎಫ್ ರೂಪದಲ್ಲಿ ಎಲ್ಲಾ ವಿಷಯಗಳ ನೋಟ್ಸ್ ಅನ್ನು ನೀಡಲಾಗುತ್ತದೆ.

ರೆಕಾರ್ಡೆಡ್ ಮತ್ತು ಲೈವ್ ತರಗತಿಗಳು ಇರುತ್ತವೆ.

ಈ ಬ್ಯಾಚ್ ಕೋರ್ಸ್ ನ ಕ್ಲಾಸ್ ಗಳನ್ನು ಒಂದು ವರ್ಷದ ಅವಧಿಯವರೆಗೆ ತಾವು ಕೇಳಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳ ಬಹುದು.

ಈ ಬ್ಯಾಚ್ ಕೋರ್ಸ್ಗೆ ಸೇರಿಕೊಳ್ಳಲು ಕೊನೆಯ ದಿನಾಂಕ JAN 19,2024