Get Mystery Box with random crypto!

LIVE TOMO AT 9.15AM.. LINK... https://youtube.com/live/y3IL4I5 | Art_of_Answer_Writing✍✍

LIVE TOMO AT 9.15AM..
LINK...
https://youtube.com/live/y3IL4I5blIE?feature=share

ಗೆಳೆಯರೇ, ನಾಳೆಯ ಪ್ರಚಲಿತ ವಿದ್ಯಮಾನಗಳ ತರಗತಿಯಲ್ಲಿ

ಇತ್ತೀಚೆಗೆ ಮುಂಬೈನಲ್ಲಿ ಉದ್ಘಾಟನೆಯಾದ ಅಟಲ್ ಸೇತು.

ಇದರ ಪ್ರಾಮುಖ್ಯತೆ

ದೇಶದ ಸಮುದ್ರದ ಮೇಲಿನ ಅತಿ ಉದ್ದದ ಸೇತುವೆಯ ತಾಂತ್ರಿಕ ಗುಣಲಕ್ಷಣಗಳು

ಐಸ್ಲ್ಯಾಂಡ್ ದೇಶದಲ್ಲಿ ನಡೆಯುತ್ತಿರುವ ಜ್ವಾಲಾಮುಖಿಗಳಿಗೆ ಭೌಗೋಳಿಕ ಕಾರಣಗಳು

ಹೀಗೆ ಇನ್ನೂ ಹತ್ತು ಹಲವಾರು ಸಂಗತಿಗಳನ್ನು ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಚರ್ಚಿಸೋಣ ಯಾವುದೇ ಕಾರಣಕ್ಕೂ ತರಗತಿಯನ್ನು ಮಿಸ್ ಮಾಡಬೇಡಿ