Get Mystery Box with random crypto!

LIVE TOMO AT 9.15AM.. LINK... https://youtube.com/live/87JWu | Art_of_Answer_Writing✍✍

LIVE TOMO AT 9.15AM..

LINK...

https://youtube.com/live/87JWuQhCZ0I?feature=share

ಗೆಳೆಯರೇ, ನಾಳೆಯ ಪ್ರಚಲಿತ ವಿದ್ಯಮಾನಗಳ ತರಗತಿಯಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡುತ್ತಿರುವ ಭಾರತ ಮಾಲ್ಡೀವ್ಸ್ ವಿವಾದ ಹಾಗೂ ಸಂಬಂಧದ ಕುರಿತು ಚರ್ಚಿಸೋಣ

ಭಾರತಕ್ಕೆ ಇಸ್ರೇಲ್ ಬೆಂಬಲ

ಭೌಗೋಳಿಕವಾಗಿ ಲಕ್ಷದ್ವೀಪ

ಲಕ್ಷ ದ್ವೀಪ ಮತ್ತು ಸರ್ದಾರ್ ಪಟೇಲರು

ಲಕ್ಷದ್ವೀಪದ ಮೇಲೆ ಪಾಕ್ ಕಣ್ಣು

ಚೀನಾ ಮತ್ತು ಲಕ್ಷ ದ್ವೀಪ

ಹೀಗೆ ಇನ್ನೂ ಅನೇಕ ವಿಷಯಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ವಿಶ್ಲೇಷಿಸೋಣ ಯಾವುದೇ ಕಾರಣಕ್ಕೂ ತರಗತಿಯನ್ನು ಮಿಸ್ ಮಾಡಬೇಡಿ