Get Mystery Box with random crypto!

https://forms.gle/6ueRpwWsRKog3Qf9A ಗೆಳೆಯರೇ ನಿಮ್ಮ ನೆಚ್ | Art_of_Answer_Writing✍✍

https://forms.gle/6ueRpwWsRKog3Qf9A




ಗೆಳೆಯರೇ

ನಿಮ್ಮ ನೆಚ್ಚಿನ ಆಫೀಸರ್ ಅಡ್ಡಾದಲ್ಲಿ ಹೊಸ ಹೊಸ ಶಾಖೆಗಳನ್ನು ಮಾಡುತ್ತಿದ್ದು, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ..

ಕೌಶಲ್ಯ ಮತ್ತು ಸೃಜನಶೀಲತೆ ಇರುವ ವ್ಯಕ್ತಿಗಳಿಗೆ ಆಫೀಸರ್ಸ್ ಅಡ್ಡ ಸ್ವಾಗತ ಕೋರುತ್ತದೆ...

ನಮ್ಮ ತಂಡವನ್ನು ಸೇರಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಶ್ರಮಿಸುವ ಆಸಕ್ತಿಯುಳ್ಳ ವ್ಯಕ್ತಿಗಳು ಮೇಲಿನ ಫಾರ್ಮನ್ನು ಅತ್ಯಂತ ಶೀಘ್ರದಲ್ಲಿ ತುಂಬಬೇಕು...

ಈಗಾಗಲೇ ಕೆಎಎಸ್ ಮತ್ತು ಐಎಎಸ್ ನಂತಹ ಪರೀಕ್ಷೆಗಳನ್ನು ವಿವಿಧ ಹಂತದಲ್ಲಿ ಎದುರಿಸಿದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.


Team
Officers adda