Get Mystery Box with random crypto!

live tomo at 9.15am.... link...https://youtube.com/live/Hg4bRm | Art_of_Answer_Writing✍✍

live tomo at 9.15am....
link...https://youtube.com/live/Hg4bRmFQluk?feature=share

ಗೆಳೆಯರೇ, ನಾಳೆಯ ಪ್ರಚಲಿತ ವಿದ್ಯಮಾನಗಳ ತರಗತಿಯಲ್ಲಿ

ಇತ್ತೀಚಿಗೆ ನಡೆದ ಒಡಿಸ್ಸಾ ರೈಲು ದುರಂತಕ್ಕೆ ಕಾರಣ ಏನು?

ಕವಚ ಎಂದರೇನು?

ದುರಂತದ ಕುರಿತು ಸಿಬಿಐ ತನಿಖೆ ಏನು ಹೇಳುತ್ತಿದೆ?

ಇದೊಂದು ಆಕಸ್ಮಿಕ ದುರಂತವೋ? ಅಥವಾ ಒಂದು ಪಿತೂರಿಯೋ?


ರೈಲು ದುರಂತದ ಹಿಂದೆ ಇರುವ ಕ್ರಿಮಿನಲ್ ಗಳಾದರೂ ಯಾರು?

ಹೀಗೆ ಇನ್ನೂ ಅನೇಕ ಸ್ವಾರಸ್ಯಕರ ವಿಷಯಗಳ ಕುರಿತು ಚರ್ಚಿಸೋಣ ಯಾವುದೇ ಕಾರಣಕ್ಕೂ ನಾಳೆಯ ತರಗತಿಯನ್ನು ಮಿಸ್ ಮಾಡಬೇಡಿ.